ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡ್ತಿರೋ ಮೋದಿ ಸರಕಾರ | NEET | NTA
2024-06-19
0
ಈ ಸರಕಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಬಾಧಿತರಾಗಿರುವ ವಿದ್ಯಾರ್ಥಿಗಳು 1.1 ಕೋಟಿಗೂ ಹೆಚ್ಚು
► ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಕನಿಷ್ಠ 70 ಪ್ರಶ್ನೆಪತ್ರಿಕೆಗಳು ಸೋರಿಕೆ
#varthabharati #newsanalysis #NEET #NTA #students #modigovernment